LIC Jeevan Utsav ಒಂದು Non-Linked, Non-Participating, Individual Savings, Whole Life Insurance Plan ಆಗಿದೆ.
ಈ ಯೋಜನೆಯ ವಿಶೇಷತೆಯೆಂದರೆ, ಪಾಲಿಸಿ ಷರತ್ತುಗಳ ಪ್ರಕಾರ ಆಯ್ಕೆಮಾಡಿದ Survival Benefit Option ಮೂಲಕ Regular Income Benefit ಅಥವಾ Flexi Income Benefit ಪಡೆಯುವ ಅವಕಾಶವಿದೆ.
ಮುಖ್ಯ ಅಂಶಗಳು:
- Lifetime Risk Cover
- Guaranteed Additions
- Regular Income Benefit ಅಥವಾ Flexi Income Benefit
- Flexible Premium Paying Term
- Optional Rider Benefits
ಕುಟುಂಬದ ಆರ್ಥಿಕ ಭದ್ರತೆಯ ಜೊತೆಗೆ ದೀರ್ಘಕಾಲದ ಆದಾಯದ ಯೋಜನೆ ರೂಪಿಸಲು Jeevan Utsav ಒಂದು ಆಯ್ಕೆಯಾಗಬಹುದು.
ಯೋಜನೆಯ ಪ್ರಯೋಜನಗಳು ಪಾಲಿಸಿ ನಿಯಮಗಳು, ಆಯ್ಕೆ ಮಾಡಿದ option ಮತ್ತು ಅರ್ಹತೆಗಳ ಮೇಲೆ ಅವಲಂಬಿತವಾಗಿರುತ್ತವೆ.
ನಿಮ್ಮ ಅಗತ್ಯಕ್ಕೆ Jeevan Utsav ಸೂಕ್ತವೇ ಎಂದು ತಿಳಿದುಕೊಳ್ಳಲು ಸಂಪರ್ಕಿಸಿ.